ಸಮಾಜದಲ್ಲಿ ಅನೇಕರು ಜೀವನ ಸಮರದಲ್ಲಿ ಹೋರಾಡುತ್ತಾ, ಗೌರವಪ್ರದ ಜೀವನಕ್ಕಾಗಿ ಶ್ರಮಿಸುತ್ತಿದ್ದಾರೆ. ಅಂತಹ ಗೃಹಸ್ಥರಿಗೆ ಸ್ವಲ್ಪ ಸಹಾಯವಾಗಲು “ಶುಭವಾಸ್ತು ಕನ್ನಡ ವೆಬ್‌ಸೈಟ್” ಒಂದು ಮಾನವೀಯ ಪ್ರಯತ್ನ. ವಾಸ್ತುಶಾಸ್ತ್ರವನ್ನು ನಮಗೆ ನೀಡಿದ ಮಹರ್ಷಿಗಳಿಗೆ ನಮ್ಮ ಕೃತಜ್ಞತೆ. ಭಾರತೀಯ ವಾಸ್ತುಶಾಸ್ತ್ರದ ಸಂಶೋಧನೆ ಹಾಗೂ ಅಭಿವೃದ್ದಿಗೆ ಶ್ರಮಿಸುತ್ತಿರುವ ಪ್ರತಿಯೊಂದು ವಾಸ್ತು ಪಂಡಿತರಿಗೆ ಈ ವೆಬ್‌ಸೈಟ್ ಅನ್ನು ಗೌರವಪೂರ್ವಕವಾಗಿ ಅರ್ಪಿಸುತ್ತೇವೆ. ಮಾನವ ಸೇವೆಯೇ ಮಾಧವ ಸೇವೆ. ಹರಿ ಓಂ ತತ್ ಸತ್.
ನೈಋತಿ ಮುಖ ಗೃಹವು ವಾಸ್ತು ನಿಯಮಗಳಿಗೆ ಅನುಗುಣವಾಗಿ ನಿರ್ಮಿಸಿದರೆ ಶುಭಫಲ ನೀಡುತ್ತದೆ; ವಾಸ್ತು ತಪ್ಪಿದ್ದರೆ ಯಾವ ದಿಕ್ಕಿನ ಮನೆಯಾಗಿದ್ದರೂ ಕಷ್ಟಗಳು ಎದುರಾಗುತ್ತವೆ.